🙏🙏🙏🙏🙏🙏🙏 ನಲಿಕಲಿ ಶಿಕ್ಷಕರಿಗೆ/ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅನುಕೂಲವಾಗಲು ಪ್ರಾಥಮಿಕ ಶಾಲೆಗೆ ಸಂಬಂಧಿಸಿದ ನಲಿಕಲಿ /ಇತರೆ ಪ್ರಾಥಮಿಕ ಶಾಲಾ ಶೈಕ್ಷಣಿಕ ವಿಷಯಗಳ ಸಂಪನ್ಮೂಲಗಳನ್ನು ಒಂದೇ ಕಡೆ ಒದಗಿಸುವ ನಿಟ್ಟಿನಲ್ಲಿ ಈ ಬ್ಲಾಗ್ ಅನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ರಚಿಸಲಾಗಿದೆ. ಈ ಬ್ಲಾಗಿನಲ್ಲಿರುವ ಸಂಪನ್ಮೂಲಗಳು ಇಲಾಖೆಯ ಮಾಹಿತಿ ಹಾಗೂ ನಿರ್ದೇಶನದಂತೆ ರಚಿಸಲ್ಪಟ್ಟಿವೆ ಹಾಗೂ ಇಲಾಖೆಯ ಸಂಪನ್ಮೂಲಗಳೇ ಆಗಿವೆ. ಹಾಗೆಯೇ ವಿವಿಧ ಸಂಪನ್ಮೂಲ ಶಿಕ್ಷಕರು ರಚಿಸಿದ/ ತಯಾರಿಸಿದ ಸಂಪನ್ಮೂಲಗಳನ್ನು ಪ್ರಕಟಿಸಲಾಗಿದೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಬ್ಲಾಗಿನಲ್ಲಿ ಸಂಗ್ರಹಿಸಿ ಪ್ರಕಟಿಸಲಾಗಿರುವ ಸಂಪನ್ಮೂಲಗಳಲ್ಲಿ ಹಕ್ಕುಸ್ವಾಮ್ಯದ ಬಗ್ಗೆ ಹಾಗೂ ತಮ್ಮ ಸಂಪನ್ಮೂಲಗಳ ಬಳಕೆಯ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಅವುಗಳನ್ನು ಬ್ಲಾಗಿನಿಂದ ತೆಗೆದುಹಾಕಲಾಗುವುದು. '’ಶಿಕ್ಷಕರ ಹಂಬಲಕ್ಕೆ ನಮ್ಮ ಬೆಂಬಲ'’ ನಮ್ಮ ನಲಿಕಲಿ ಶಾಲೆ ಬ್ಲಾಗ್ ttps://nalikalimallikarjunbadiger.blogspot.com 🙏ಬ್ಲಾಗ್ ವೀಕ್ಷಿಸಿದ್ದಕ್ಕಾಗಿ ಧನ್ಯವಾದಗಳು ತಮ್ಮ ಅಮೂಲ್ಯ ಸಲಹೆಗೆ ಸದಾ ಸ್ವಾಗತ🙏
|
