ವಿದ್ಯಾ ಪ್ರವೇಶ 40 ನೇ ದಿನ (ವಿ.ಪ್ರ 2022-23 ರ ಕೈಪಿಡಿಯ 72ನೇ ದಿನ) 👫👬👭👫👫👬👭👫👫👬👭👫 🔺🔻🔺🔻🔺🔻🔺🔻🔺🔻🔺🔻🔺 1ನೇ ತರಗತಿಯಲ್ಲಿರುವ ಪ್ರತಿ ಮಕ್ಕಳಿಗೂ ಪ್ರತ್ಯೇಕವಾಗಿ 2ಪುಟಗಳ ಹಾಳೆಯನ್ನು ಜೆರಾಕ್ಸ್ ಮಾಡಿಸಿಕೊಂಡು ಅದರಲ್ಲಿರುವ ಮಾಹಿತಿಯನ್ನು ಭರ್ತಿ ಮಾಡಿ ವಿದ್ಯಾರ್ಥಿಗಳ ಪೋಷಕರಿಂದ ಸಹಿ ಹಾಕಿಸಿ ಮಕ್ಕಳ ಕೃತಿ ಸಂಪುಟಗಳಲ್ಲಿ ಇಡುವುದು. ದಿನಾಂಕ 18.07.2025 ರಿಂದ ಎರಡು ಮತ್ತು ಮೂರನೇ ತರಗತಿಯಂತೆ ನಲಿ ಕಲಿಯ ಪ್ರಗತಿ ನೋಟ ಹಾಗೂ ತಟ್ಟೆಯ ಚಲನೆ ಅನುಸಾರವಾಗಿ ಶಿಕ್ಷಕರ ದಿನಚರಿ ನಿರ್ವಹಣೆಯೊಂದಿಗೆ ಮೈಲಿಗಲ್ಲು -1 ಪ್ರಾರಂಭವಾಗುತ್ತದೆ.
ವಿದ್ಯಾ ಪ್ರವೇಶದ ಅಂತಿಮ ಮೌಲ್ಯಮಾಪನ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ
👉👉 DOWNLOAD👈👈 [ಸಾಹಿತ್ಯ ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ 2025-26]
ವಿದ್ಯಾ ಪ್ರವೇಶದ ಪ್ರತಿದಿನದ ಚಟುವಟಿಕೆಗಳ ಮಾಹಿತಿಯನ್ನು ಪ್ರತಿದಿನ ನಮ್ಮ ನಲಿಕಲಿ ಶಾಲೆ ಬ್ಲಾಗ್ ನ ಮುಖಾಂತರ ವೀಕ್ಷಿಸಿದ ನನ್ನೆಲ್ಲಾ ಆತ್ಮೀಯ ನಲಿ ಕಲಿ ವೃತ್ತಿ ಭಾಂದವರಿಗೆ ಹೃದಯಪೂರ್ವಕ ಧನ್ಯವಾದಗಳು. 🙏🙏🙏🙏🙏🙏🙏🙏🙏🙏🙏🙏🙏🙏 ************************************************************ ನಲಿಕಲಿಗೆ ಸಂಬಂಧಿಸಿದ 2025-26 ನೇ ಸಾಲಿನ ಮಾಹಿತಿಗಳಿಗಾಗಿ 👉👉👉 ಕ್ಲಿಕ್ ಮಾಡಿ👈 👈 👈 ಯಾವುದೇ ವೆಬ್ ಬ್ರೌಸರ್ ಗೆ ಹೋಗಿ ನಮ್ಮ ನಲಿ ಕಲಿ ಶಾಲೆ ಅಥವಾ Namma Nalikali Shale ಎಂದು ಕ್ಲಿಕ್ ಮಾಡಿದರೆ ಬ್ಲಾಗರ್ Show ಆಗುತ್ತದೆ ನಲಿ ಕಲಿಯ ಸಂಪೂರ್ಣ ಮಾಹಿತಿಗಳು ಲಭ್ಯವಿದೆ. |